Wikidata:Main Page/Content/kn
ವಿಕಿಡಾಟವು ಮಾನವರು ಮತ್ತು ಯಂತ್ರಗಳ ಸಹಾಯದಿಂದ ಓದಲು ಆಗುವ ಮತ್ತು ಸಂಪಾದಿಸಬಹುದಾದ ಉಚಿತ ಹಾಗು ಮುಕ್ತ ಜ್ಞಾನದ ಮೂಲವಾಗಿದೆ.
ವಿಕಿಡಾಟವು ವಿಕಿಪೀಡಿಯ, ವಿಕಿವೊಯೆಜ್, ವಿಕಿಸೋರ್ಸ್ ಮತ್ತು ಇತರ ವಿಕಿಮೀಡಿಯ ಸಹ ಯೋಜನೆಗಳು ಸೇರಿದಂತೆ, ಅದರ ರಚನಾತ್ಮಕ ಮಾಹಿತಿಗೆ ಕೇಂದ್ರ ಸಂಗ್ರಹಾಗಾರವಾಗಿ ಕಾರ್ಯನಿರ್ವಹಿಸುತ್ತದೆ.
ವಿಕಿಮೀಡಿಯಾ ಯೋಜನೆಗಳು ಮಾತ್ರವಲ್ಲ, ಬೇರಿತರ ಅನೇಕ ಇತರ ಸೈಟ್‌ಗಳು ಮತ್ತು ಸೇವೆಗಳಿಗೆ ವಿಕಿಡಾಟಾ ತನ್ನ ಬೆಂಬಲವನ್ನು ಒದಗಿಸುತ್ತದೆ. ವಿಕಿಡಾಟಾದ ವಿಷಯವು ಉಚಿತ ಪರವಾನಗಿ ಅಡಿಯಲ್ಲಿ ಲಭ್ಯವಿದೆ, ಸ್ಟ್ಯಾಂಡರ್ಡ್ ಫಾರ್ಮ್ಯಾಟ್‌ಗಳನ್ನು ಬಳಸಿಕೊಂಡು ರಫ್ತು ಮಾಡಲಾಗಿದೆ, ಮತ್ತು ಇತರ ತೆರೆದ ಡೇಟಾ ಸೆಟ್‌ಗಳಿಗೆ ಲಿಂಕ್ ಮಾಡಲಾದ ವೆಬ್‌ನಲ್ಲಿ ಇಂಟರ್‌ಲಿಂಕ್ ಮಾಡಬಹುದು.
ವಿಕಿಡಾಟಾ ಬಗ್ಗೆ ತಿಳಿಯಿರಿ
- ವಿಕಿಡಾಟಾ ಎಂದರೇನು? Wikidata introduction ರಲ್ಲಿ ಓದಿ.
- ಲೇಖಕ ಡಗ್ಲಾಸ್ ಆಡಮ್ಸ್ ಬಗ್ಗೆ ಕಿರು ಅಂಕಣದ ಮೂಲಕ
ವಿಕಿಡಾಟಾದ ಪರಿಚಯ ಮಾಡಿಕೊಳ್ಳಿ. Douglas Adams.
- ವಿಕಿಡೇಟಾದಲ್ಲಿ ಶೋಧಿಸಿರಿ SPARQL query service'.
ವಿಕಿಡಾಟಕ್ಕೆ ಕೊಡುಗೆ ನೀಡಿ
- ವಿಕಿಡಾಟಾವನ್ನು ಸಂಪಾದಿಸಲು ಕಲಿಯಿರಿ: ಟ್ಯುಟೋರಿಯಲ್ಗಳನ್ನು ಅನುಸರಿಸಿ.
- ನಿಮಗೆ ಆಸಕ್ತಿಯಿರುವ ವಿಷಯದ ಕುರಿತು ಇತರ ಸ್ವಯಂಸೇವಕರೊಂದಿಗೆ ಕೆಲಸ ಮಾಡಿ: ವಿಕಿ ಯೋಜನೆಗೆ ಸೇರಿಕೊಳ್ಳಿ.
- ವ್ಯಕ್ತಿಗಳು ಮತ್ತು ಸಂಸ್ಥೆಗಳು ಸಹ ಡೇಟಾವನ್ನು ದಾನ ಮಾಡಬಹುದು.
ವಿಕಿಡಾಟಾ ಸಮುದಾಯವನ್ನು ಭೇಟಿ ಮಾಡಿ
- ಸಮುದಾಯ ಪುಟ ಕ್ಕೆ ಭೇಟಿ ನೀಡಿ ಅಥವಾ ವಿಕಿಡಾಟಾ ಕಾರ್ಯಕ್ರಮದಲ್ಲಿ ಭಾಗವಹಿಸಿ.
- ಬಳಕೆದಾರ ಖಾತೆಯನ್ನು ರಚಿಸಿ.
- ಯೋಜನೆಯ ಚರ್ಚಾ ಪುಟದಲ್ಲಿ ಮಾತನಾಡಿ ಅಥವಾ ಏನಾದರೂ ಪ್ರಶ್ನೆಗಳಿದ್ದರೆ ಕೇಳಿ, ಟೆಲಿಗ್ರಾಮ್ ಗುಂಪುಗಳು, ಅಥವಾ ಲೈವ್ IRC ಚಾಟ್ಸಂಪರ್ಕ.
ವಿಕಿಡಾಟಾದಿಂದ ಡೇಟಾವನ್ನು ಬಳಸಿ
- ನೀವು ವಿಕಿಡೇಟಾದಿಂದ ಡೇಟಾವನ್ನು ಹೇಗೆ ಹಿಂಪಡೆಯಬಹುದು ಮತ್ತು ಬಳಸಬಹುದು ಎಂಬುದನ್ನು ತಿಳಿಯಿರಿ.
- 2025-05: Wikidata and Sister projects runs from May 29 to June 1: 4 days and ~10 hours worth of sessions on examples of Wikidata being integrated to, supporting or powering other Wikimedia Projects. See Commons archive of presentations and recordings.
- 2025-03-15: The Vector 2022 skin will become the default Wikidata skin on March 15; see the full announcement.
- 2025-03: As part of the Open Data Day 2025, between March 1st and 15th, OSM and WikiProject India organise a Datathon and Mapathon.
- 2025-02-24: Wikimedia Brazil unveils QuickStatements 3.0, adding much requested community-wishlisted features.
- 2025-02: Data Reuse Days 2025 were held February 18–27: 8 days and 16 hours worth of sessions on using Wikidata to build applications and tools, share research and ideas. See Commons archive of presentations and recordings.
ದತ್ತಾಂಶದ ಅದ್ಭುತ ಜಗತ್ತಿಗೆ ಹೊಸಬರೇ? ವಿಷಯದ ಮೂಲಕ ನಿಮ್ಮ ದತ್ತಾಂಶದ ಸಾಕ್ಷರತೆಯನ್ನು ಅಭಿವೃದ್ಧಿಪಡಿಸಿಕೊಳ್ಳಿ ಮತ್ತು ಸುಧಾರಿಸಿಕೊಳ್ಳಿ ಸಮಯದ ಮಿತಿ ಇಲ್ಲದೆ, ಆರಾಮವಾಗಿ ಕಲಿಯಲು ಮತ್ತು ನಿಮ್ಮನ್ನು ನೀವು ದತ್ತ ಸಾಕ್ಷರರನ್ನಾಗಿಸುವಲ್ಲಿ ಸಹಾಯಕವಾಗುವಂತೆ ವಿನ್ಯಾಸ ಮಾಡಲಾಗಿದೆ.
-
Item: Earth (Q2)
-
Property: highest point (P610)
-
custom value: Mount Everest (Q513)
ವಿಕಿಡಾಟಾ ಸಮುದಾಯದಿಂದ ನವೀನ ಅಪ್ಲಿಕೇಶನ್‌ಗಳು ಮತ್ತು ಕೊಡುಗೆಗಳು
ವಿಶೇಷ ವಿಕಿ ಯೋಜನೆ
ವಿಕಿ ಪ್ರಾಜೆಕ್ಟ್ ಮ್ಯೂಸಿಕ್

ಕಲಾವಿದರು, ಸಂಗೀತ ಬಿಡುಗಡೆಗಳು, ಹಾಡುಗಳು, ಪ್ರಶಸ್ತಿಗಳು ಮತ್ತು ಪ್ರದರ್ಶನಗಳ ಬಗ್ಗೆ ಡೇಟಾವನ್ನು ಸೇರಿಸಲು ಸಹಾಯ ಮಾಡುವ ಸಂಪಾದಕರಿಗೆ ವಿಕಿಪ್ರೊಜೆಕ್ಟ್ ಮ್ಯೂಸಿಕ್ ನೆಲೆಯಾಗಿದೆ! ಹೆಚ್ಚುವರಿಯಾಗಿ, ವಿಕಿಡೇಟಾವನ್ನು ಅನೇಕ ಸಂಗೀತ ಡೇಟಾಬೇಸ್ಗಳು ಮತ್ತು ಸ್ಟ್ರೀಮಿಂಗ್ ಸೇವೆಗಳೊಂದಿಗೆ ಆಮದು ಮಾಡಿಕೊಳ್ಳುವುದು ಮತ್ತು ಲಿಂಕ್ ಮಾಡುವುದು ಯೋಜನೆಯ ಮತ್ತೊಂದು ಕೇಂದ್ರಬಿಂದುವಾಗಿದೆ. ನಮ್ಮ project page ನಲ್ಲಿ ನಮ್ಮ ಡೇಟಾ ಮಾದರಿಯ ಬಗ್ಗೆ ಓದಿ ಮತ್ತು ಟೆಲಿಗ್ರಾಮ್ ನಲ್ಲಿ ಚಾಟ್ ಬನ್ನಿ.
ಇನ್ನಷ್ಟು:'
- ವಿಕಿಡಾಟಾವನ್ನು ಬಳಸಲು ಮತ್ತು ಅನ್ವೇಷಿಸಲು ನಮ್ಮ ಕೆಲವು ಉತ್ತಮ ಪರಿಕರಗಳು ಮತ್ತು ಗ್ಯಾಜೆಟ್‌ಗಳಿಗಾಗಿ ವಿಕಿಡಾಟಾ:ಸಲಕರಣೆ ಗೆ ಭೇಟಿ ನೀಡಿ.
ವಿಕಿಡಾಟಾವನ್ನು ಬಳಸಿಕೊಂಡು ನಡೆಸಿದ ಯಾವುದಾದರೂ ಆಸಕ್ತಿದಾಯಕ ಯೋಜನೆ ಅಥವಾ ಸಂಶೋಧನೆಯ ಬಗ್ಗೆ ನಿಮ್ಮಲ್ಲಿ ಮಾಹಿತಿ ಇದೆಯೆ? ಈ ಮಾಹಿತಿ, ಮುಖಪುಟದಲ್ಲಿ ಕಾಣಿಸುವಂತೆ ಆ ವಿಷಯವನ್ನು ನೀವು ಇಲ್ಲಿ ನಾಮನಿರ್ದೇಶನ ಮಾಡಬಹುದು!

ವಿಕಿಪೀಡಿಯ – ವಿಶ್ವಕೋಶ
ವಿಕ್ಷನರಿ – ನಿಘಂಟು ಮತ್ತು ಶಬ್ದಕೋಶ
ವಿಕಿಬುಕ್ಸ್ – ಪಠ್ಯಪುಸ್ತಕಗಳು, ಕೈಪಿಡಿಗಳು ಮತ್ತು ಅಡುಗೆಪುಸ್ತಕಗಳು
ವಿಕಿನ್ಯೂಸ್ – ವಾರ್ತೆ
ವಿಕಿಕೋಟ್ – ನುಡಿಮುತ್ತುಗಳ ಸಂಗ್ರಹ
ವಿಕಿಸೋರ್ಸ್ – ಗ್ರಂಥಾಲಯ
ವಿಕಿವರ್ಸಿಟಿ – ಕಲಿಕಾ ಸಂಪನ್ಮೂಲಗಳು
ವಿಕಿವೋಯೇಜ್ – ಪ್ರಯಾಣ ಮಾರ್ಗದರ್ಶಿಗಳು
ವಿಕಿಸ್ಪೀಶೀಸ್ – ಜಾತಿಗಳ ಡೈರೆಕ್ಟರಿ
ವಿಕಿಫಂಕ್ಷನ್‌ಗಳು – ಉಚಿತ ತಂತ್ರಾಂಶ ಕಾರ್ಯಗಳು
ವಿಕಿಮೀಡಿಯ ಕಾಮನ್ಸ್ – ಮಾಧ್ಯಮ ಭಂಡಾರ
ಪ್ರಾಯೋಗೀಕ – ಹೊಸ ಭಾಷಾ ಆವೃತ್ತಿಗಳು
ಮೆಟಾ-ವಿಕಿ – ವಿಕಿಮೀಡಿಯಾ ಯೋಜನೆಯ ಸಮನ್ವಯ
ಮೀಡಿಯಾವಿಕಿ – ತಂತ್ರಾಂಶ ದಾಖಲೀಕರಣ