spur
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]spur
- (ಕುದುರೆಯನ್ನು ಚುಚ್ಚಿ ದೌಡಾಯಿಸಲು ಸವಾರರು ಧರಿಸುವ ಬೂಟಿನ)ಮುಳ್ಳುಹಿಮ್ಮಡಿ,ರಿಕಾಪು,ಚುಚ್ಚುಮುಳ್ಳು,ಏರುಮೊಳೆ
- ಉರವಣಿ,ಒತ್ತಾಯ,ಹುರಿದುಂಬಿಕೆ
- ಉತ್ತೇಜಕ ವಸ್ತು,ತಿವಿಮೊನೆ,ಚೋದಕ
- ಪ್ರಚೋದನೆ,ಉತ್ತೇಜನ
ಕ್ರಿಯಾಪದ
[ಸಂಪಾದಿಸಿ]spur
spur
spur