೧೮೩೦
ಗೋಚರ
೧೮೩೦ - ಹತ್ತೊಂಬತ್ತನೆಯ ಶತಮಾನದ ೩೦ನೇ ವರ್ಷ.
ಪ್ರಮುಖ ಘಟನೆಗಳು
[ಬದಲಾಯಿಸಿ]- ಜುಲೈ ೫ - ಅಲ್ಜೀರಿಯ ಮೇಲೆ ಫ್ರಾನ್ಸ್ನ ದಾಳಿ.
- ಜುಲೈ ೨೭ - ಫ್ರಾನ್ಸ್: ಜುಲೈ ಕ್ರಾಂತಿ ಆರಂಭ.
- ಆಗಸ್ಟ್ ೨೫ - ಬೆಲ್ಜಿಯನ್ ಕ್ರಾಂತಿ ಆರಂಭ.
ಜನನ
[ಬದಲಾಯಿಸಿ]- ಮಾರ್ಚ್ ೧೫ - ಪಾಲ್ ವಾನ್ ಹೈಸ್, ಜರ್ಮನಿಯ ಲೇಖಕ, ನೊಬೆಲ್ ಪ್ರಶಸ್ತಿ ಪುರಸ್ಕೃತ (ನಿ. ೧೯೧೪)
- ಸೆಪ್ಟೆಂಬರ್ ೮ - ಫ್ರೆಡೆರಿಕ್ ಮಿಸ್ತ್ರಾಲ್, ಫ್ರೆಂಚ್ ಲೇಖಕ, ನೊಬೆಲ್ ಪ್ರಶಸ್ತಿ ಪುರಸ್ಕೃತ (ನಿ. ೧೯೧೪)