ಪನೀರ್
ಗೋಚರ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಗಿಣ್ಣು
[ಬದಲಾಯಿಸಿ]ಪನೀರ್ ದಕ್ಷಿಣ ಏಷ್ಯಾದ ಪಾಕಪದ್ಧತಿಯಲ್ಲಿ ಸಾಮಾನ್ಯವಾದ ತಾಜಾ ಗಿಣ್ಣು. ಭಾರತೀಯ ಉಪಖಂಡದ ಉತ್ತರ ಭಾಗಗಳಲ್ಲಿ ಅದನ್ನು ಸಾಮಾನ್ಯವಾಗಿ ಛೇನಾ ಎಂದು ಕರೆಯಲಾಗುತ್ತದೆ. ಅದು ಬಿಸಿ ಹಾಲನ್ನು ನಿಂಬೆಹಣ್ಣಿನ ರಸ, ವಿನಿಗರ್, ಅಥವಾ ಇತರ ಯಾವುದೇ ಆಹಾರ ಆಮ್ಲಗಳಿಂದ ಹೆಪ್ಪುಗಟ್ಟಿಸಿ ತಯಾರಿಸಲಾದ ತಾಜಾ, ಗಟ್ಟಿಯಾಗಿಸಿದ, ಕರಗದಿರುವ ಫ಼ಾರ್ಮರ್ ಚೀಸ್ ಅಥವಾ ಕರ್ಡ್ ಚೀಸ್.