ಡೆಬಿಯನ್
ಗೋಚರ
ಗಣಕಯಂತ್ರದ ಕಾರ್ಯನಿರ್ವಹಣ ಸಾಧನದ ವರ್ಗ | ಯುನಿಕ್ಸ್-ತರಹ |
---|---|
Working state | Current |
Source model | ಮುಕ್ತ ತಂತ್ರಾಂಶ |
Initial release | ಸೆಪ್ಟೆಂಬರ್ 1993 |
ಅತಿನೂತನ ಸ್ಥಿರವಾದ ಬಿಡುಗಡೆ | ೧೧ |
ಬಳಸಬಲ್ಲಭಾಷೆ(ಗಳು) | ಬಹುಭಾಷಿಕ (೫೫ ಕ್ಕೂ ಹೆಚ್ಚು) |
ಆಧುನಿಕಗೊಳಿಸು ಆಕೃತಿ | APT (front-ends available) |
(ಗಣಕಯಂತ್ರದ) ಕಟ್ಟು ನಿರ್ವಾಹಕ | dpkg (front-ends like Synaptic available) |
ಕರ್ನೆಲ್ ಶ್ರೇಣಿ | Monolithic (Linux) |
Userland | GNU |
ಲೈಸನ್ಸು | GNU GPL / plus various other licenses |
ಅಂತರ್ಜಾಲ | debian.org |
ಡೆಬಿಯನ್ ಒಂದು ಮುಕ್ತ ಲಿನಕ್ಸ್ ವಿತರಣೆ. ಇದರ ಮೊದಲ ಬಿಡುಗದೆ ಸೆಪ್ಟೆಂಬರ್ 1993ರಲ್ಲಿ ಆಗಿತ್ತು. ಡೆಬಿಯನ್ನ್ನಾಧರಿಸಿ ಬಹಳಷ್ಟು ಲಿನಕ್ಸ್ ವಿತರಣೆಗಳು ಪ್ರಾರಂಭವಾಗಿವೆ ಉದಾಹರಣೆಗೆ ಉಬುಂಟು, ಲಿನಕ್ಸ್ ಮಿಂಟ್, ಕಾಳಿ ಲಿನಕ್ಸ್.
ಇತಿಹಾಸ
[ಬದಲಾಯಿಸಿ]ಡೆಬಿಯನ್ ಅನ್ನು ಮೊದಲು ಆಗಸ್ಟ್ 16, 1993 ರಂದು ಇಯನ್ ಮುರ್ಡಾಕ್ ರವರು ಜಾಲತಾಣದಲ್ಲಿ ಘೋಷಿಸಿದರು.[೧] ಸೆಪ್ಟೆಂಬರ್ 15, 1993 ರಂದು ಬಿಡುಗಡೆಯಾದ ಡೆಬಿಯನ್ 0.01, ಹಲವಾರು ಆಂತರಿಕ ಬಿಡುಗಡೆಗಳಲ್ಲಿ ಮೊದಲನೆಯದು. 0.90 ಆವೃತ್ತಿ ಮೊದಲ ಸಾರ್ವಜನಿಕ ಬಿಡುಗಡೆಯಾಗಿತ್ತು.
ಟಾಯ್ ಸ್ಟೋರಿ ಚಲನಚಿತ್ರದ ಪಾತ್ರಗಳ ಹೆಸರನ್ನು ಡೆಬಿಯನ್ ಆವೃತ್ತಿಗಳ ಕೋಡ್ ಹೆಸರುಗಳನ್ನಾಗಿ ಉಪಯೋಗಿಸಲಾಗುತ್ತದೆ.[೨]
ಆವೃತ್ತಿಗಳ ಪಟ್ಟಿ
[ಬದಲಾಯಿಸಿ]ಆವೃತ್ತಿ | ಕೋಡ್ ಹೆಸರು | ಆವೃತ್ತಿ ದಿನ |
---|---|---|
೦.೯೦ | ಆಗಸ್ಟ್-ಡಿಸೆಂಬರ್ ೧೯೯೩ | |
೦.೯೧ | ಜನವರಿ ೧೯೯೪ | |
೦.೯೩R5 | ಮಾರ್ಚ್ ೧೯೯೫ | |
೦.೯೩R6 | ನವೆಂಬರ್ ೧೯೯೫ | |
೧.೦ | NA | |
೧.೧ | ಭಜ್ (Buzz) | ೧೭ ಜೂನ್ ೧೯೯೬ |
೧.೨ | ರೆಕ್ಸ್ (Rex) | ೧೨ ಡಿಸೆಂಬರ್ ೧೯೯೬ |
೧.೩ | ಬೊ (Bo) | ೫ ಜೂನ್ ೧೯೯೭ |
೨.೦ | ಹಾಂ (Hamm) | ೨೪ ಜುಲೈ ೧೯೯೮ |
೨.೧ | ಸ್ಲಿಂಕ್ (Slink) | ೯ ಮಾರ್ಚ್ ೧೯೯೯ |
೨.೨ | ಪೊಟಾಟೊ (Potato) | ೧೪-೧೫ ಆಗಸ್ಟ್ ೨೦೦೦ |
೩.೦ | ವೂಡಿ (Woddy) | ೧೯ ಜುಲೈ ೨೦೦೨ |
೩.೧ | ಸಾರ್ಜ್ (Sarge) | ೬ ಜೂನ್ ೨೦೦೫ |
೪.೦ | ಎಚ್ಚ (Etch) | ೮ ಏಪ್ರಿಲ್ ೨೦೦೭ |
೫.೦ | ಲೆನ್ನಿ (Lenny) | ೧೪ ಫೆಬ್ರವರಿ ೨೦೦೯ |
೬.೦ | ಸ್ವೀಜ್ (Squeeze) | ೬ ಫೆಬ್ರವರಿ ೨೦೧೧ |
೭ | ವ್ಹೀಜಿ (Wheezy) | ೪ ಮೇ ೨೦೧೩ |
೮ | ಜೆಸ್ಸಿ (Jessie) | ೨೫-೨೬ ಏಪ್ರಿಲ್ ೨೦೧೫ |
೯ | ಸ್ಟ್ರೆಚ್ (Stretch) | ೧೭ ಜೂನ್ ೨೦೧೭ |
೧೦ | ಬಸ್ಟರ್ (Buster) | ೬ ಜುಲೈ ೨೦೧೯ |
೧೧ | ಬುಲ್ಸಾಯ್ (Bullseye) | ೧೪ ಆಗಸ್ಟ್ ೨೦೨೧ |
ಚಿತ್ರಾವಳಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "A Brief History of Debian". Retrieved 17 August 2021.
- ↑ "Debian-Codenames". Retrieved 17 August 2021.