ವಿಷಯಕ್ಕೆ ಹೋಗು
scare
- ತಲ್ಲಣ, ಗಾಬರಿ, ಕಳವಳ, ದಿಗಿಲು, ಭಯ, ಭೀತಿ, ಹೆದರಿಕೆ, ಬೆರ್ಚು, ಬೆಚ್ಚು,ಬೆಳ್ಚು
scare
- ಹೆದರಿಸು, ಬೆದರಿಸು, ಭಯಪಡಿಸು, ಭೀತಿಗೊಳಿಸು, ಗಾಬರಿಗೊಳಿಸು, ಅಗುರ್ವಿಸು, ಬೆಗಡಿಸು, ಬೆಗಡುಗೊಳಿಸು, ಬೆಗಳ್ಗೊಳಿಸು, ಬೆಗಡುವಡಿಸು, ಬೆಗಡೊಂದು, ಬೆಬ್ಬಳಗೊಳಿಸು, ಬೆರ್ಚಿಸು, ಬೆಚ್ಚಿಸು, ಪೆಳರಿಸು, ಪೆಣರಿಸು, ಸುರುಳಿಸು, ಪೆಳರುಗೊಳಿಸು, ಹೆದರಿಕೊಳ್ಳು, ಹೆದರು, ಭಯಪಡು, ದಿಗಿಲುಬೀಳು, ದಿಗಿಲು ಗೊಳ್ಳು, ಬೆಚ್ಚು, ಬೆದರು, ಕೋಡಿಸು