ವಿಷಯಕ್ಕೆ ಹೋಗು
ruin
- ಹಾಳ್,ಹಾಳ,ಹಾಳು,ಪಾಳ್,ಪಾಳು,ಬೀಳು,ವಿನಾಶ,ಅಧಃಪತನ,ಪಾಟಿ,ಕೆಟ್ಟೆ,ಕೆಡುಹ,ಕೆಡುಕು,ಅಳಿವು,ಕೇಡು
- ಅಳಿದುಳಿದದ್ದು,ಅವಶೇಷ
ruin
- ಅಳಿ,ಕೆಡು,ಮಣ್ಣಾಗು,ಮುಂದುಗೆಡು,ಮುಂದುಗಿಡು,ಮುಂತುಗೆಡು,ಮುಂದುಗೆಡಿಸು,ಮುಂತುಗೆಡಿಸು,ಮುಂದುಗಿಡಿಸು
- ನಾಶಮಾಡು,ಹಾಳುಮಾಡು,ಕೆಡಿಸು,ಕಿಡಿಸು,ಕೆಡಸು,ಧ್ವಂಸ ಮಾಡು,ಕುತ್ತರಿಸು,ಹಾಳುಬಡಿ
- (ಕಟ್ಟಡವನ್ನು)ಪಾಳುಗೆಡವು,ನಾಶಮಾಡು
- ಮಾನಭಂಗ ಮಾಡು