receive
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]receive
- ಪಡೆ
- ಎದುರುಗೊಳ್ಳು
- ಸ್ವೀಕರಿಸು, ಪಡೆ, ತೆಗೆದುಕೊಳ್ಳು, ಅಂಗೀಕರಿಸು, ಸ್ವಾಧೀನಕ್ಕೆ ತೆಗೆದುಕೊ
- ಅನುಭವ ಹೊಂದು, ಪಡೆ, ಅನುಭವಿಸು
- (ಅತಿಥಿಗಳನ್ನು) ಸ್ವಾಗತಿಸು, ಬರಮಾಡಿಕೊಳ್ಳು, ಬರಮಾಡು, ಎದುರುಗೊಳ್ಳು, ಆದರಿಸು, ಸತ್ಕರಿಸು