ಧರ್ಮ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಧರ್ಮ
ಅನುವಾದ
[ಸಂಪಾದಿಸಿ]- English: charity, en: charity
ನಾಮಪದ
[ಸಂಪಾದಿಸಿ]ಧರ್ಮ
- ಧಾರಣ ಮಾಡಿದುದು
- ನಿಯಮ,ಆಚಾರ
- ಪುಣ್ಯ
- ಚತುರ್ವಿಧ ಪುರುಷಾರ್ಥಗಳಲ್ಲಿ ಒಂದು
- ಕರ್ತವ್ಯ
- ಪಾಂಡವರಲ್ಲಿ ಹಿರಿಯನಾದವನು,ಯುಧಿಷ್ಠಿರ
- ಗುಣ,ಸ್ವಭಾವ
- ಬಿಲ್ಲು
- ನ್ಯಾಯ
- ದತ್ತಿ,ದಾನ
- ನಿಷ್ಠೆ,ಶ್ರದ್ಧೆ
- ಮತ,ದರ್ಶನ
- ದಯೆ,ಕರುಣೆ
- ರೀತಿ,ಕ್ರಮ
- ಒಂದು ಬಗೆಯ ತೆರಿಗೆ
- ನ್ಯಾಯವಾದ ಬಡ್ಡಿ
- ಬಿಟ್ಟಿ,ಪುಕ್ಕಟೆ
- ಯಜ್ಞ
- ಶಿವ
- ಅರಸ
- ಉತ್ಪಾತ
- ವಿಷ
- (ಉಪಮಾಲಂಕಾರಗಳಲ್ಲಿ ಎರಡು ವಸ್ತುಗಳ ನಡುವೆ ಇರುವ ಸಾಧಾರಣ ಧರ್ಮ)
- (ಇಪ್ಪತ್ತ ನಾಲ್ಕು ಜೈನ ತೀರ್ಥಂಕರರಲ್ಲಿ ಹದಿನೈದನೆಯವನು),ಧರ್ಮನಾಥ
- ಯಮ
ಅನುವಾದ
[ಸಂಪಾದಿಸಿ]- English: [[]], en: