೨೦೧೨
ಗೋಚರ
೨೦೧೨ ರವಿವಾರದಿಂದ ಆರಂಭವಾದ ಅಧಿಕ ವರ್ಷವಾಗಿದ್ದು, ಕ್ರಿಸ್ತಶಕೆಯ ೨೦೧೨ ನೇ ವರ್ಷವಾಗಿದೆ. ಇದು ಮೂರನೇ ಸಹಸ್ರಮಾನದ ಮತ್ತು ೨೧ನೇ ಶತಮಾನದ ೧೨ ನೇ ವರ್ಷವೂ ಆಗಿದೆ.
ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ಈ ವರ್ಷವನ್ನು 'ಅಂತಾರಾಷ್ಟ್ರೀಯ ಸಹಕಾರಿ ಸಂಸ್ಥೆಗಳ ವರ್ಷ' ಎಂದು ಘೋಷಿಸಿದೆ. ಈ ವರ್ಷವನ್ನು ಸರ್ವರಿಗೂ ಸುಸ್ಥಿರ ಶಕ್ತಿಮೂಲಗಳ ಅಂತಾರಾಷ್ಟ್ರೀಯ ವರ್ಷ ಎಂದೂ ಆಚರಿಸಲಾಗುವುದು.
ಈ ವರ್ಷದ ಪ್ರಮುಖ ಹಬ್ಬಗಳು/ರಜದಿನಗಳು
[ಬದಲಾಯಿಸಿ]- ಮಾರ್ಚ್ ೮ - ಹೋಳಿಹಬ್ಬ
- ಏಪ್ರಿಲ್ ೧ - ರಾಮನವಮಿ
- ಏಪ್ರಿಲ್ ೬- ಗುಡ್ ಫ್ರೈಡೇ ಮತ್ತು ಹನುಮಜಯಂತಿ
- ಜುಲೈ ೨೦- ರಮಜಾನ್ ಆರಂಭ
- ಆಗಸ್ಟ್ ೨ - ರಕ್ಷಾಬಂಧನ
- ಆಗಸ್ಟ್ ೧೦- ಶ್ರೀಕೃಷ್ಣ ಜನ್ಮಾಷ್ಟಮಿ
- ಅಗಸ್ಟ್ ೧೯ - ಈದ್ ಉಲ್ ಫಿತ್ರ್
- ಅಕ್ಟೋಬರ್ ೨೪- ವಿಜಯದಶಮಿ
- ನವೆಂಬರ್ ೧ - ಕನ್ನಡ ರಾಜ್ಯೋತ್ಸವ
- ನವೆಂಬರ್ ೧೩ - ದೀಪಾವಳಿ
- ಡಿಸೆಂಬರ್ ೨೫ - ಕ್ರಿಸ್ಮಸ್