ವಿಷಯಕ್ಕೆ ಹೋಗು

ಸಂನ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Adi Shankara (788 CE - 820 CE), founder of Advaita Vedanta, with disciples.

ಸಂನ್ಯಾಸವು ಹಿಂದೂ ಆಶ್ರಮ, ಅಥವಾ ಜೀವನ ಘಟ್ಟಗಳ ಪದ್ಧತಿಯಲ್ಲಿ ಪರಿತ್ಯಾಗಿಯ ಜೀವನದ ವರ್ಗ. ಇದು ವರ್ಣ ಹಾಗೂ ಆಶ್ರಮ ಪದ್ಧತಿಗಳ ಅತ್ಯಂತ ಉನ್ನತವಾದ ಮತ್ತು ಕೊನೆಯ ಘಟ್ಟವೆಂದು ಪರಿಗಣಿಸಲಾಗುತ್ತದೆ ಮತ್ತು ಪಾರಂಪರಿಕವಾಗಿ ಐವತ್ತು ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷರಿಂದ ಅಥವಾ ತಮ್ಮ ಇಡೀ ಜೀವನವನ್ನು ಆಧ್ಯಾತ್ಮಿಕ ಅನ್ವೇಷಣೆಗಳಿಗಾಗಿ ಸಮರ್ಪಿಸುವ ಯುವ ಸಂನ್ಯಾಸಿಗಳಿಂದ ಸ್ವೀಕರಿಸಲಾಗುತ್ತದೆ. ಜೀವನದ ಈ ಹಂತದಲ್ಲಿ, ವ್ಯಕ್ತಿಯು, ಪ್ರಾಪಂಚಿಕ ಜೀವನದಿಂದ ನಿರ್ಲಿಪ್ತತೆ ಮತ್ತು ಅನಾಸಕ್ತಿಯ ಸ್ಥಿತಿಯಾದ ವೈರಾಗ್ಯವನ್ನು ಬೆಳೆಸಿಕೊಳ್ಳುತ್ತಾನೆ.ಸಂಯಾಸಿಯಾದವನು ಅಹಿಂಸೆಯನ್ನು ಪಾಲಿಸಬೇಕು.ಅದಲ್ಲದೆ ಶಾಂತಿಯುತವಾದ ಹಾಗು ನಿರಾಡಂಬರದ ಜೀವನವನ್ನು ಸಾಗಿಸಬೇಕು.

ಭಗವದ್ಗೀತಾ ತಾತ್ಪರ್ಯ ಸಂನ್ಯಾಸ ಯೋಗ

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]



"https://kn.wikipedia.org/w/index.php?title=ಸಂನ್ಯಾಸ&oldid=1058655" ಇಂದ ಪಡೆಯಲ್ಪಟ್ಟಿದೆ