ವಿಷಯಕ್ಕೆ ಹೋಗು

ರೋಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರೋಮ್
ರೋಮ್‌ನಲ್ಲಿರುವ ಕಲೋಸಿಯಂ
ರೋಮ್‌ನಲ್ಲಿರುವ ಕಲೋಸಿಯಂ
Flag of ರೋಮ್
Nickname(s): 
ಶಾಶ್ವತ ನಗರ
Motto(s): 
Senātus Populusque Rōmānus 
ಇಟಲಿಯ ಭೂಪಟದಲ್ಲಿ ರೋಮ್
ಇಟಲಿಯ ಭೂಪಟದಲ್ಲಿ ರೋಮ್
ಪ್ರದೇಶಲಾಜಿಯೊ
ಪ್ರಾಂತ್ಯರೋಮ್
ಸ್ಥಾಪನೆಏಪ್ರಿಲ್ ೨೧, ೭೫೩ ಬಿಸಿ (ಪಾರಂಪರಿಕ)
ಸರ್ಕಾರ
 • ಮೇಯರ್ರೊಬೇರ್ತೊ ಗ್ವಾಲ್ತಿಯೇರಿ
Area
 • City೧,೨೮೫ km (೪೯೬.೧ sq mi)
 • ನಗರ
೫,೩೫೨ km (೨,೦೬೬ sq mi)
Elevation
+೨೦ m (೬೬ ft)
Population
 (ಡಿಸೆಂಬರ್ ೨೦೦೬)[]
 • City೨೭,೦೫,೬೦೩ (೧ನೆಯ)
 • ಸಾಂದ್ರತೆ೨,೧೦೫.೫/km (೪,೬೬೪.೮/sq mi)
 • Urban
೪೦,೧೩,೦೫೭
 • Metro
೫೪,೯೩,೩೦೮
ಸಮಯ ವಲಯಯುಟಿಸಿ+1 (CET)
 • Summer (DST)ಯುಟಿಸಿ+2 (CEST)
ಅಂಚೆ ಕೋಡ್
00121ಇಂದ 00199ವರೆಗೆ
Area code(s)06
ಜಾಲತಾಣcomune.roma.it

ರೋಮ್ ಅಥವಾ ರೋಮ (ಇಟಾಲಿಯನ್ ಭಾಷೆ:Roma(ರೋಮ)) ನಗರವು ಇಟಲಿ ದೇಶದ ರಾಜಧಾನಿ,[] ಮತ್ತು ಅದರ ಅತ್ಯಂತ ದೊಡ್ಡ ನಗರ. ರೋಮ್ ನಗರದ ಜನಸಂಖ್ಯೆ ೨,೭೦೫,೩೧೭[] ಆಗಿದ್ದು, ಇದು ಇಟಲಿಯ ಅತೀ ಹೆಚ್ಚು ಜನಸಂಖ್ಯೆಯುಳ್ಳ ನಗರ ಪ್ರದೇಶವಾಗಿದೆ. ಇದು ಟೈಬರ್ ನದಿಯ ದಡದಲ್ಲಿ ಸ್ಥಿತವಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. http://demo.istat.it/bilmens2006/index.html Archived 2016-03-25 ವೇಬ್ಯಾಕ್ ಮೆಷಿನ್ ನಲ್ಲಿ. ISTAT demographics
  2. "Rome (Italy)". Encarta. Archived from the original on 2008-06-01. Retrieved 2008-05-10. {{cite web}}: Italic or bold markup not allowed in: |publisher= (help)
  3. http://demo.istat.it
"https://kn.wikipedia.org/w/index.php?title=ರೋಮ್&oldid=1184834" ಇಂದ ಪಡೆಯಲ್ಪಟ್ಟಿದೆ