ವಿಷಯಕ್ಕೆ ಹೋಗು

ಯಕ್ಷ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯಕ್ಷ ಸಾಮಾನ್ಯವಾಗಿ ಪರೋಪಕಾರಿ, ಭೂಮಿ ಹಾಗು ಮರದ ಬೇರುಗಳಲ್ಲಿ ಅಡಗಿರುವ ಪ್ರಾಕೃತಿಕ ಸಂಪತ್ತುಗಳ ಕಾವಲುಗಾರರಾದ ವಿಶಾಲ ವರ್ಗದ ಪ್ರಾಕೃತಿಕ ಅತಿಮಾನುಷ ಚೇತನಗಳ ಹೆಸರು. ಅವು ಹಿಂದೂ, ಜೈನ ಮತ್ತು ಬೌದ್ಧ ಸಾಹಿತ್ಯದಲ್ಲಿ ಕಾಣಿಸುತ್ತವೆ. ಯಕ್ಷಿ ಅಥವಾ ಯಕ್ಷಿಣಿ ಈ ಶಬ್ದದ ಸ್ತ್ರೀ ರೂಪ.

"https://kn.wikipedia.org/w/index.php?title=ಯಕ್ಷ&oldid=419085" ಇಂದ ಪಡೆಯಲ್ಪಟ್ಟಿದೆ