ಮೋಡ
- ಅಬ್ದ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಮಳೆ ಲೇಖನಕ್ಕಾಗಿ ಇಲ್ಲಿ ನೋಡಿ.
ವೈಜ್ಞಾನಿಕವಾಗಿ ವಿವರಿಸುವಾಗ, ದೃಷ್ಟಿಗೆ ಗೋಚರಿಸುವಂತೆ ಭೂಮಿಯ ಅಂತರಿಕ್ಷದಲ್ಲಿ ಅಥವಾ ಇನ್ನಾವುದೇ ಗ್ರಹಕಾಯದ ಅಂತರಿಕ್ಷದಲ್ಲಿ ನೀರಾವಿಯಿಂದಲೋ ರಾಸಾಯನಿಕ ವಸ್ತುಗಳಿಂದಲೋ ಉಂಟಾದ ದ್ರವರೂಪದ ವಸ್ತುವನ್ನೋ ಘನೀಭವಿಸಿದ ಹರಳುಗಳನ್ನೋ ಮೋಡಗಳು ಎನ್ನಲಾಗುವುದು. [೧] ಮೋಡಗಳ ಕುರಿತ ಅಧ್ಯಯನಕ್ಕೆ ನೆಫೋಲಜಿ ಎಂದು ಹೆಸರಾಗಿದೆ.
ಉಂಟಾಗುವ ಬಗೆ
[ಬದಲಾಯಿಸಿ]ಸಾಪೇಕ್ಷ ಸಾಂದ್ರತೆ ಹೆಚ್ಚಾಗಿರುವಾಗ ನೀರಾವಿಯನ್ನು ಹೊತ್ತು ಅಂತರಿಕ್ಷಕ್ಕೇರುವ “ಗಾಳಿಯ ಗುಳ್ಳೆಗಳು” (thermals), ಅಂತರಿಕ್ಷದ ಮೇಲಣ ಪದರವನ್ನು ತಲುಪುವಾಗ ವಿಕಾಸಗೊಳ್ಳುತ್ತಲೂ ತಣಿಯುತ್ತಲೂ ಇರುತ್ತದೆ. ಪ್ರತಿ ಕಿಲೋಮೀಟರ್ ಎತ್ತರಕ್ಕೆ ಏರಿದಾಗಲೂ ಅಂತರಿಕ್ಷದ ವಾಯುವಿನ ತಾಪಮಾನ 5-6 °C / km ಎಂಬಂತೆ ಕಡಮೆಯಾಗುತ್ತದೆ. ಹೀಗೆ ತಣಿದು ಡ್ಯೂ ಪೋಯಿಂಟ್ ವಾಯುವಿನ ತಾಪಮಾನಕ್ಕೆ ಸಮಾನವಾದ ತಾಪಮಾನವನ್ನು ಹೊಂದುವಾಗ ನೀರಾವಿ ಘನೀಭವಿಸಿ, condensation nuclei ಎಂದು ಕರೆಯಲ್ಪಡುವ ಅತಿಸೂಕ್ಷ್ಮವಾದ ಪದರಗಳಲ್ಲಿ ಘನೀಭವಿಸಿ ಮಂಜಿನ ಕಣಗಳಾಗಿ ಮಾರ್ಪಾಡು ಹೊಂದುತ್ತವೆ. ಇಂಥ ಮಂಜಿನ ಕಣಗಳೇ ನಮ್ಮ ದೃಷ್ಟಿಗೆ ಗೋಚರಿಸುವ ಮೋಡಗಳು.
ಅಂತರಿಕ್ಷದ ವಾಯುವಿನಲ್ಲಿರುವ ನೀರಾವಿ ಘನೀಭವಿಸಿ ಹಿಮಕಣಗಳು, ಜಲಕಣಗಳು, ಮಳೆ, ಮಂಜು ಇವುಗಳಲ್ಲಿ ಯಾವುದಾದರೊಂದು ರೂಪವನ್ನು ತಾಳುವ ಪ್ರಕ್ರಿಯೆಯನ್ನು precipitation ಎಂದು ಕರೆಯಲಾಗಿದೆ.
ಹೆಚ್ಚಿಗೆ ಓದಲು
[ಬದಲಾಯಿಸಿ]ಆಧಾರ
[ಬದಲಾಯಿಸಿ]- ↑ "Weather Terms". National Weather Service. Retrieved 21 June 2013.
{{cite web}}
: Cite has empty unknown parameter:|1=
(help)
ಬಾಹ್ಯಸಂಪರ್ಕಗಳು
[ಬದಲಾಯಿಸಿ]- http://www.geo.mtu.edu/department/classes/ge406/tjbrabec/cloud.html
- http://asd-www.larc.nasa.gov/SCOOL/tutorial/clouds/cloudtypes_transcript.html#low Archived 2011-11-26 ವೇಬ್ಯಾಕ್ ಮೆಷಿನ್ ನಲ್ಲಿ.
- http://www.piercecollege.edu/offices/weather/stability.html Archived 2008-06-12 ವೇಬ್ಯಾಕ್ ಮೆಷಿನ್ ನಲ್ಲಿ.
- BadMeteorology's explanation of why clouds form
- Monthly maps of global cloud cover, from NASA's Earth Observatory
- Introduction to Clouds: Sky Watcher Chart National Oceanic and Atmospheric Administration and National Aeronautics and Space Administration
- Cloud Appreciation Society Aesthetics of clouds
- Shuttle Views the Earth: Clouds from Space
- Details of main cloud types and sub types
- USA Today Understanding clouds and Fog
- clouds that look as if they were sculpted out of the sky
- Clouds 365 Project Year-long photographic experiment shooting clouds everyday
- The Function of Clouds Archived 2015-06-22 ವೇಬ್ಯಾಕ್ ಮೆಷಿನ್ ನಲ್ಲಿ.