ಮೇ ೭
ಗೋಚರ
ಮೇ ೭ - ಮೇ ತಿಂಗಳ ಏಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೨೭ನೇ (ಅಧಿಕ ವರ್ಷದಲ್ಲಿ ೧೨೮ನೇ) ದಿನ. ಮೇ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೪೨೯ - ಜೋನ್ ಅಫ್ ಆರ್ಕ್ಳು ಆರ್ಲಿಯನ್ಸ್ ಪಟ್ಟಣವನ್ನು ವಶಪಡಿಸಿಕೊಂಡಳು.
ಜನನ
[ಬದಲಾಯಿಸಿ]- ೧೮೩೩ - ಯೊಹಾನ್ ಬ್ರಾಹ್ಮ್ಸ್, ಜರ್ಮನಿಯ ಸಂಗೀತ ರಚನಕಾರ.
- ೧೮೬೧ - ರವೀಂದ್ರನಾಥ್ ಠಾಗೋರ್, ಭಾರತದ ಸಾಹಿತಿ, ನೊಬೆಲ್ ಸಾಹಿತ್ಯ ಪ್ರಶಸ್ತಿ ವಿಜೇತ.
- ೧೮೯೨ - ಜೊಸೆಪ್ ಟಿಟೊ, ಯುಗೊಸ್ಲಾವಿಯದ ರಾಷ್ಟ್ರಪತಿ.
- ೧೯೧೯ - ಈವ ಪೆರಾನ್, ಅರ್ಜೆಂಟೀನದ ನಾಯಕಿ.
ನಿಧನ
[ಬದಲಾಯಿಸಿ]ಹಬ್ಬಗಳು/ಆಚರಣೆಗಳು
[ಬದಲಾಯಿಸಿ]- ರಾಷ್ಟ್ರೀಯ ಹಸ್ತಮೈಥುನದ ದಿನ (ಯುನೈಟೆಡ್ ಸ್ಟೇಟ್ಸ್, ಅನಧಿಕೃತ)