ದಿನಾಂಕ
ಗೋಚರ
ಒಂದು ಪಂಚಾಂಗದಲ್ಲಿನ ದಿನಾಂಕವು ಒಂದು ಪಂಚಾಂಗ ಪದ್ಧತಿಯಲ್ಲಿ ಪ್ರತಿಬಿಂಬಿಸಲಾದ ಒಂದು ನಿರ್ದಿಷ್ಟ ದಿನದ ಉಲ್ಲೇಖ. ದಿನಾಂಕವು ನಿರ್ದಿಷ್ಟ ದಿನವನ್ನು ಗುರುತಿಸಲು ಆಸ್ಪದನೀಡುತ್ತದೆ. ಎರಡು ದಿನಾಂಕಗಳ ನಡುವಿನ ದಿನಗಳ ಸಂಖ್ಯೆಯನ್ನು ಲೆಕ್ಕಮಾಡಬಹುದು.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಕನಕದಾಸರು