ಒಪೇರ
ಗೋಚರ
ಒಪೇರ ರಂಗಕಲೆಯ ಒಂದು ವಿಧ. ಇದರಲ್ಲಿ ಕಥೆಗಳನ್ನು ಸಂಪೂರ್ಣವಾಗಿ ಅಥವಾ ಪ್ರಮುಖವಾಗಿ ಹಾಡುವಿಕೆಯಿಂದ ಮತ್ತು ಸಂಗೀತದಿಂದ ಪ್ರೇಕ್ಷಕರಿಗೆ ತಲುಪಿಸಲಾಗುತ್ತದೆ. ೧೭ನೇ ಶತಮಾನದ ಪ್ರಾರಂಭದಲ್ಲಿ ಈ ರಂಗಕಲೆ ಇಟಲಿಯಲ್ಲಿ ಪ್ರಾರಂಭವಾಯಿತು. ಕ್ರಮೇಣ ಇದು ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ ಒಂದು ಪ್ರಮುಖ ಭಾಗವಾಯಿತು.