ಅಂಕಣಕಾರ
ಗೋಚರ
ಒಂದು ನಿರ್ದಿಷ್ಟ ವಿಷಯದ ಕುರಿತು ಮತ್ತು ಆ ವಿಷಯದಲ್ಲಿ ಪರಿಣತಿ ಹೊಂದಿರುವ ವ್ಯಕ್ತಿಗಳಿಂದ ಕೆಲವು ಲೇಖನಗಳನ್ನು ನಿಯಮಿತವಾಗಿ ಪ್ರಕಟಿಸಲಾಗುತ್ತಿರುತ್ತದೆ.ಇವುಗಳನ್ನು ಬರೆಯುವ ಲೇಖಕರನ್ನು ಅಂಕಣಕಾರರೆಂದು ಕರೆಯಲಾಗುತ್ತದೆ. ಅಂಕಣಗಳನ್ನು ಬರೆಯಲು ಒಂದು ನಿರ್ದಿಷ್ಟ ವಿಷಯದಲ್ಲಿ ಅಪರಿಮಿತ ಜ್ನಾನವನ್ನು ಹೊಂದಿರುವ ಮತ್ತು ಆ ಕ್ಷೇತ್ರದಲ್ಲಿ ಪ್ರಸಿದ್ಧರಾದ ಕೆಲವು ಪ್ರಸಿದ್ಧ ವ್ಯಕ್ತಿಗಳು ಮಾತ್ರ ಈ ಕಾರ್ಯವನ್ನು ನಿರ್ವಾಹಿಸುತ್ತಾರೆ.[೧] [[ಪತ್ರಿಕೆಗಳು]] ತಮ್ಮ ಪ್ರಸಾರನವನ್ನು ಹೆಚ್ಚಿಸಿಕೊಳ್ಳಲು ಕೆಲವು ಪ್ರಸಿದ್ಧ ವ್ಯಕ್ತಿಗಳಿಂದ ಆಂಕಣಗಳನ್ನು ಬರೆಸಿ ಅವುಗಳನ್ನು ಪ್ರಕಟಿಸುತ್ತಾರೆ.ಇದರಿಂದ ಪತ್ರಿಕೆಗಳ ಪ್ರಾಸಾರದಲ್ಲಿ ಹೆಚ್ಚಳವನ್ನು ನೋಡಬಹುದು.
ಉಲ್ಲೇಖಗಳು
[ಬದಲಾಯಿಸಿ]