೧೯೩೩
ಗೋಚರ
ಪ್ರಮುಖ ಘಟನೆಗಳು
[ಬದಲಾಯಿಸಿ]- ಜನವರಿ ೫ – ಸ್ಯಾನ್ ಫ಼್ರ್ಯಾನ್ಸಿಸ್ಕೊ ಕೊಲ್ಲಿಯಲ್ಲಿ ಗೋಲ್ಡನ್ ಗೇಟ್ ಬ್ರಿಜ್ನ ನಿರ್ಮಾಣ ಆರಂಭಗೊಂಡಿತು.
ಜನನ
[ಬದಲಾಯಿಸಿ]- ಹೆಚ್.ಡಿ.ದೇವೇಗೌಡ
- ರಾಜನ್ - ಖ್ಯಾತ (ರಾಜನ್-ನಾಗೇಂದ್ರ ಜೋಡಿಯಲ್ಲಿ ಒಬ್ಬರು)
- ಪುಟ್ಟಣ್ಣ ಕಣಗಾಲ್ - ಚಿತ್ರ ನಿರ್ದೇಶಕರು
- ಯಮುನಾ ಮೂರ್ತಿ - ಕನ್ನಡ ಹವ್ಯಾಸಿ ರಂಗಭೂಮಿಯ ಮೊಟ್ಟಮೊದಲ ನಟಿ ಹಾಗೂ ಆಕಾಶವಾಣಿ ನಾಟಕಗಳ ನಿರ್ದೇಶಕಿ.
ನಿಧನ
[ಬದಲಾಯಿಸಿ]- ನವೆಂಬರ್ ೮ – ಮೊಹಮ್ಮದ್ ನಾದಿರ್ ಶಾ, ಅಫ಼್ಘಾನಿಸ್ತಾನದ ರಾಜ (ಜ. ೧೮೮೩)